Saturday, February 28, 2015

CHAPTER-4: ಶಿವ ಶರ್ಮನ ವೃತ್ತಾಂತ ;ಶ್ರೀಪಾದರ ಧ್ಯಾನದ ಫಲ

In Chapter 4 we find Yogi Palaniswamy explaining all the visions of   meditations which includes past, present and future of his time.  
[He was a tool in the hands of Sripada Srivallabha to inform Shankar Bhat as part of biography documentation needed for future generations.]
After emerging from meditation yogi Palani Swamai, Shankar bhat and Madhava shared their respective experiences during meditation. Sri PalaniSwami told the story of Shivashankar Sharma. He was very much  ashamed of having an underdeveloped son. Sripada Srivallabha granted him the boon that his son can be made as a scholar in exchange of Shivashankara Sharma's balance of  life span for which Sharma readily agrees.  Later as promised Sripada saves the life of Sharma's widow and son when they were about to commit suicide out of poverty and shame. By his grace the son became a great scholar.  His mother was given a boon that she, in her following birth would be fortunate to be the mother of Narsimha Saraswathi- the next avatar of Sripada Srivallabha.
( this part of the story is available in "Gurucharithra" of  Narsimha Saraswathi written by Sri Vasudevananda Saraswathi -which is popular as Paarayana Grantha  in Maharashtra- but with lesser details)

Later Palaniswami explains the vision of Shankara Bhat as an indication of arrival of Hindu- Muslim fakir
Saibaba and Madhava's vision as the assurance of SriPada about establishement of his Padukas at his birth place in Pitikapuram  at the appropriate time.

At the end of the session Palaniswami requests the dead body of the young man to be brought back and enters in to that body leaving his old one lifeless. While shankar Bhat and Madhava looked dumb struck Vyagreesha Sharma arrived in tiger form and lifted the lifeless body to the nearby river to dispose it off.
PalaniSwami ordered Shankar Bhat to proceed to Tirupathi and Madhava to return to Vichithrapura.

LISTEN TO THE FULL STORY :



ಅಂಬಿಕಳನ್ನು ಶೇಷ ಜೀವನವನ್ನು  ಶಿವ ಪೂಜಯಲ್ಲಿ ಕಳೆಯುವಂತೆ ಆಜ್ಞಾಪಿಸಿದರು. ಶನಿವಾರದಂದು ಪ್ರದೋಷ ಸಮಯದಲ್ಲಿ ಮಾಡುವ ಶಿವ ಪೂಜಾ ಫಲದ  ಬಗ್ಗೆ ಅವರಿಗೆ ವಿಸ್ತಾರವಾಗಿ ತಿಳಿಸಿದರು. ಮುಂದಿನ ಜನ್ಮದಲ್ಲಿ ಅಂಬಿಕಳಿಗೆ ತಮಗೆ ಸರಿಸಮಾನನಾದ ಮಗ ಹುಟ್ಟುವನೆಂದು ನುಡಿದರು. ಆದರೆ  ತಮಗೆ ಸರಿಸಮಾನನಾದ ವರು ಮೂರು ಲೋಕದಲ್ಲಿ ಇಲ್ಲದಿರುವುದಿಂದ ತಾವೆ ಆಕೆಗೆ ಮಗನಾಗಿ ಜನಿಸಲು ನಿಶ್ಚಯಿಸಿದರು.

Wednesday, February 25, 2015

Chapter-3 : ಯೋಗಿ ಪಳನಿಸ್ವಾಮಿಯರೊಡನೆ ಕಳೆದ ದಿನಗಳು

  ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ

After the episode at Vichitharapura Palace, Shankar Bhat meets a henpecked brahmin who was unable to host him a lunch due to the rude behavior of his wife. While both were resting under a banyan tree with
empty stomach, a retinue of king's attendants come in search of Shankar bhat and took them in full honor to the king's court. The king narrated the miraculous cure of his dumb son by the sudden appearance of a vey young sage who applied sacred ash on his son and disappeared as light. The king and his courtiers become staunch devotees of sripada srivallabha after Shankar bhat confirmed that the young sage was none other than Sripadavallabha.

Madhava Namboodari, a cook in the palace, joins Shankar bhat in his journey to Kuruvapuram. They meet Sri Palaniswamy, a great yogi in  the forest close to Chidambaram. They spend a few days with him and get to know the subtilities Gayatri mantra, Kanada maharishi's atomic theory,  effect of food over mind etc
.
The story further continues with Palaniswamy explaining the efficacy of Sripadavallbha smarana . One day Madhava died of snake bite while the sage was in deep meditation. However he was resurrected as per the will of Sripada vallabha. Then Madhava explained his travel to Kuruvapuram in his subtle body and his experiences of meeting with Sripada vallabha and a visit to Nagaloka. 
Listen to the Full story :

ಶ್ರೀಪಾದ ಶ್ರೀವಲ್ಲಭರ ಚರಣಕ್ಕೆ ನಾನು ನಮಸ್ಕರಿಸಿದೆ. ಶ್ರೀವಲ್ಲಭರು ಕರುಣಾಪೂರಿತ ನೋಟ ಬೀರುತ್ತಾ  ಹೇಳಿದರು "ವತ್ಸಾ ! ಈ ನನ್ನ ದಿವ್ಯ ಭವ್ಯ ದರ್ಶನ ಅಪರೂಪದ ಯೋಗ. ನಿನ್ನೊಂದಿಗೆ ಮಾತನಾಡಿದ ಮಹಾಸರ್ಪವು ಬರಲಿರುವ ಸಂವತ್ಸರಗಳಲ್ಲಿ ಜ್ಯೋತಿ ರಾಮಲಿಂಗ ಸ್ವಾಮಿ ರೂಪದಲ್ಲಿ ಅವತರಿಸಿ ಜ್ಯೋತಿ ರೂಪದಲ್ಲೇ ಅಂತರ್ಧಾನವಾಗುವರು. ಹಾಗೆಯೇ ನೀನು ಮಾತನಾಡಿದ ಇನ್ನೊಂದು ಸರ್ಪವು ಸದಾಶಿವ ಬ್ರಹ್ಮೇಂದ್ರ ಹೆಸರಿನಲ್ಲಿ ಮುಂಬರುವ ವರ್ಷಗಳಲ್ಲಿ ಅವತರಿಸಿ ಅನೇಕ ಲೀಲೆಗಳನ್ನು ತೋರುವರು.
ಶ್ರೀ ಪೀಠಿಕಾಪುರವು ನನಗೆ ಅತಿ ಪ್ರೀತಿ  ಪಾತ್ರವಾದ ಸ್ಥಳ. ನನ್ನ ಪಾದುಕೆಯು ಪೀಠಿಕಾಪುರದಲ್ಲೇ ಪ್ರತಿಷ್ಠಾಪಿಸಲ್ಪಡುತ್ತದೆ. ನಾನು ಜನಿಸಿದ ಮಾತಾ ಮಹಾ ಗೃಹದಲ್ಲೇ ನನ್ನ ಪಾದುಕೆ ಪ್ರತಿಷ್ಠಾಪಿಸಲ್ಪಡುತ್ತದೆ. ನನ್ನ ಜನ್ಮ ಕರ್ಮವು ರಹಸ್ಯವಾದದ್ದು ....." 

Saturday, February 21, 2015

Chapter-2 : ಶ್ರೀ ಸಿದ್ಧಯೋಗೀಂದ್ರ ದರ್ಶಣ

ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ 

Shankar Bhat continues his journey northwards to Kuruvapuram. In chapter 2, he describes his mysterious experience of worshiping of Indra's Sivalinga in two different periods of time. He initially saw a peaceful forest Kadambavana as he passed along. When he was asked to revisit after meeting a Siddha yogi the same place had turned to be a crowded town called Madurai.

A tired and confused Shankar bhat fell in to slumber only to find himself waking up in a far away place In his further journey he was suddenly troubled by pecking crows and biting snakes and was finally saved by a group of washer-men. A cobbler named Vallabhadas not only treated his wounds but also a yogi, explains the reasons for his suffering. Those are peculiar ways of Sripada Srivallabha in nullifying the bad karmic loads of his devotees.

This chapter ends with Shankar Bhat's experience with the king of Vichithrapura who tested the brahmins, in strange ways, for their scholarly accomplishments and punished them when failed. However Bhat's naive replies were interpreted as that of a genius and he was greatly rewarded by the king which was attributed to Sripada srivallabha's leela.  Listen to the full story.  Duration :50 min



......ನಾನು ತಿನ್ನುವಷ್ಟರಲ್ಲಿ  ಎಲ್ಲಿಂದಲೋ ಬಂದ ಕಾಗೆ ನನ್ನ ತಲೆಯನ್ನ್ನು ಕುಕ್ಕತೊಡಗಿತು. ಅದನ್ನು ಓಡಿಸಲು ನಾನು ಮಾಡಿದ ಪ್ರಯತ್ನ ವಿಫಲವಾಯಿತು. ಅಷ್ಟರಲ್ಲಿ ಮತ್ತಷ್ಟು ಕಾಗೆಳು ಬಂದು ತಮಗೆ ಇಷ್ಟ ಬಂದ ಕಡೆ ಕುಕ್ಕತೊಡಗಿದೆವು.....ಶರೀರವೆಲ್ಲಾ ರಕ್ತ ಸಿಕ್ತವಾಯಿತು. ನಾನು ಓಡಿದಷ್ಟು ಕಾಗೆಗಳು ಹಿಂಬಾಲಿಸಿ ಹಿಂಸಿಸಿದವು ....ನನ್ನ ಶರೀರದಿಂದ ಇಲ್ಲಿಯವರಿಗೆ ಎಂದೂ ಇಲ್ಲದ ವಾಸನೆ ಹೊರಸೂಸತೊಡಗಿತು. ಈ ವಾಸನೆಯಿಂದ ಆಕರ್ಷಿತಗೊಂಡೋ ಅಥವಾ ವಿಧಿ ವೈಪರಿತ್ಯವೋ ನನಗೆ ತಿಳಿಯದು, ದೊಡ್ಡ ದೊಡ್ಡ ವಿಷ ಸರ್ಪಗಳು ಒಂದರನಂತರ ಒಂದು ಸರ ಸರನೆ ನನ್ನ ಬಳಿಗೆ ಬಂದು ನನ್ನನು ಕಡಿದು ಹೋಗುತ್ತಿದ್ದವು...ಶರೀರವೆಲ್ಲ ವಿಷಪೂರಿತಯವಾಯಿತು....

Saturday, February 14, 2015

CHAPTER ONE- ವ್ಯಾಘ್ರೇಶ್ವರ ವೃತ್ತಾಂತ


                                                        ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ


Shri Shankar Bhat takes a journey to Kanyakumari from Udupi as ordained by deity Krishna. At Kanyakumari  he was again ordained by the Devi to go to Kuruvapuram and seek the blessings of Sripada Srivallabha. Totally ignorant of Sripada, Shankar bhat passes through Maruthuva malai and meets a saint and his strange disciple, Vyagreeshwara, in the form of a tiger. He gets to know the strange story of Vyagreeshwara associated with Sripada Srivallabha.

LISTEN TO THE FULL STORY 
DURATION : 28 min



.... ವಾತ್ಸಲ್ಯಮಯಿಯಾದ ಶ್ರೀವಲ್ಲಭರು "ಮಗೂ! ವ್ಯಾಘ್ರೇಶ್ವರ ! ನೀನು ಹಿಂದೊಮ್ಮೆ ಬಲಿಷ್ಟನಾದ ಪೈಲ್ವಾನನಾಗಿದ್ದೆ. ಆಗ ಹುಲಿಯೊಂದಿಗೆ ಹೋರಾಡುತ್ತಿದ್ದೆ. ಅವುಗಳನ್ನು ಕ್ರೂರವಾಗಿ ಹಿಂಸಿಸುತ್ತಿದ್ದೆ. ಅವುಗಳನ್ನು ಬಂಧಿಸಿ ನಿರಾಹಾರವಾಗಿರಿಸಿ ಪ್ರಜೆಗಳ ಮನೋದಾರ್ಥ ಪ್ರದರ್ಶನಗಳನ್ನು ಕೊಡುವುದು ಮುಂತಾದ ಕ್ರೂರಕರ್ಮಗಳನ್ನು ಮಾಡುತ್ತಿದ್ದೆ. ನೀನು ಮನುಷ್ಯ ಜನ್ಮವೆತ್ತಿ ಅತಿ ಕ್ರೂರವಾಗಿ ಹುಲಿಯನ್ನು ಹಿಂಸಿಸಿದ್ದರಿಂದ, ಕಾಲಕರ್ಮ ಕಾರಣ ವಶದಿಂದ ಅನೇಕ ಜನ್ಮಗಳಲ್ಲಿ ನೀನು ಪ್ರಾಣಿಯಾಗಿ ಹುಟ್ಟ ಬೇಕಾಗಿತ್ತು. ಆದರೆ ನನ್ನ ಅನುಗ್ರದಿಂದ ಈ ಒಂದೇ ಒಂದು ಜನ್ಮದಲ್ಲಿ ವ್ಯಾಘ್ರರೂಪ ತಾಳಿದಿ. ನಿನ್ನ ಎಲ್ಲ ಆ ದುಷ್ಕರ್ಮಗಳನ್ನು ನಾನು ಪರಿಹರಿಸಿದೆ. ........"  ಎಂದು ಆಶೀರ್ವದಿಸಿದರು  ( ಅ:1 : ಪು 42)

ಗ್ರಂಥ ಮಹಿಮೆ !

            ಶ್ರೀಪಾದರಾಜಂ ಶರಣಂ  ಪ್ರಪದ್ಯೆ


         ಶ್ರೀರಸ್ತು ! ಶುಭಮಸ್ತು !  ನಿರ್ವಿಘ್ನಮಸ್ತು  !

ಶ್ರೀ ಗುರುದತ್ತಾತ್ರೇಯ ಶ್ರೀಪಾದಶ್ರೀವಲ್ಲಭ  ಪರಬ್ರಹ್ಮಣೇ  ನಮ: ||

ಎಂದು ಸ್ಮರಿಸಿದರೆ ಸುಖ- ಸಂಪತ್ತು-ಸಮಾಧಾನ-ಶಾಂತಿ ಪ್ರಾಪ್ತವಾಗುವುದು. 'ಶ್ರೀಪಾದ ಶ್ರೀವಲ್ಲಭರು ಗಣಪತಿ ಹಬ್ಬದಂದು ಜನಿಸಿದರು. ಇವರನ್ನು ಸಾಕ್ಷಾತ್ ಗಣಪತಿಯಂದೇ ಪರಿಗಣಿಸಲಾಗುವುದು. ಸಕಲ ವಿಘ್ನ ನಿವಾರಣೆಯಾಗುವುದು. 'ಶ್ರೀಪಾದ ಶ್ರೀವಲ್ಲಭರ ಚರಿತಾಮೃತ' ಪಠಣದಿಂದ ಮನೆಯಲ್ಲಿಯ ಸಮಸ್ತ ವಾಸ್ತು ದೋಷ ನಿವಾರಣೇ ಆಗುವುದು.

ಕಷ್ಟ-ನಷ್ಟಗಳ ಪರಿಹಾರವಾಗುವುದು. ವಿದ್ಯಾರ್ಥಿಗಳಿಗೆ ವಿದ್ಯಾ ಲಭಿಸುವುದು
ವಿವಾಹಾರ್ಥಿಗಳಿಗೆ ವಿವಾಹ ಆಗುವುದು. ಸಂತಾನಾರ್ಥಿಗಳಿಗೆ  ಉತ್ತಮ ಸಂತಾನ ಪ್ರಾಪ್ತಿ ಆಗುವುದು. ವ್ಯಾಪಾರ ಅಭಿವೃದ್ಧಿ ಆಗುವುದು. ರೋಗ ರುಜಿನಗಳ ನಿವಾರಣೆ ಆಗುವುದು. ನಮ್ಮ ಸಕಲ ಇಷ್ಟಾರ್ಥ ಸಿದ್ಧಿಸುವುದು.

ಈ  ಗ್ರಂಥ ಕಾಮಧೇನು !  ಕಲ್ಪವೃಕ್ಷ  !!   ಚಿಂತಾಮಣಿ !!!