ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ
A tired and confused Shankar bhat fell in to slumber only to find himself waking up in a far away place In his further journey he was suddenly troubled by pecking crows and biting snakes and was finally saved by a group of washer-men. A cobbler named Vallabhadas not only treated his wounds but also a yogi, explains the reasons for his suffering. Those are peculiar ways of Sripada Srivallabha in nullifying the bad karmic loads of his devotees.
This chapter ends with Shankar Bhat's experience with the king of Vichithrapura who tested the brahmins, in strange ways, for their scholarly accomplishments and punished them when failed. However Bhat's naive replies were interpreted as that of a genius and he was greatly rewarded by the king which was attributed to Sripada srivallabha's leela. Listen to the full story. Duration :50 min
......ನಾನು ತಿನ್ನುವಷ್ಟರಲ್ಲಿ ಎಲ್ಲಿಂದಲೋ ಬಂದ ಕಾಗೆ ನನ್ನ ತಲೆಯನ್ನ್ನು ಕುಕ್ಕತೊಡಗಿತು. ಅದನ್ನು ಓಡಿಸಲು ನಾನು ಮಾಡಿದ ಪ್ರಯತ್ನ ವಿಫಲವಾಯಿತು. ಅಷ್ಟರಲ್ಲಿ ಮತ್ತಷ್ಟು ಕಾಗೆಳು ಬಂದು ತಮಗೆ ಇಷ್ಟ ಬಂದ ಕಡೆ ಕುಕ್ಕತೊಡಗಿದೆವು.....ಶರೀರವೆಲ್ಲಾ ರಕ್ತ ಸಿಕ್ತವಾಯಿತು. ನಾನು ಓಡಿದಷ್ಟು ಕಾಗೆಗಳು ಹಿಂಬಾಲಿಸಿ ಹಿಂಸಿಸಿದವು ....ನನ್ನ ಶರೀರದಿಂದ ಇಲ್ಲಿಯವರಿಗೆ ಎಂದೂ ಇಲ್ಲದ ವಾಸನೆ ಹೊರಸೂಸತೊಡಗಿತು. ಈ ವಾಸನೆಯಿಂದ ಆಕರ್ಷಿತಗೊಂಡೋ ಅಥವಾ ವಿಧಿ ವೈಪರಿತ್ಯವೋ ನನಗೆ ತಿಳಿಯದು, ದೊಡ್ಡ ದೊಡ್ಡ ವಿಷ ಸರ್ಪಗಳು ಒಂದರನಂತರ ಒಂದು ಸರ ಸರನೆ ನನ್ನ ಬಳಿಗೆ ಬಂದು ನನ್ನನು ಕಡಿದು ಹೋಗುತ್ತಿದ್ದವು...ಶರೀರವೆಲ್ಲ ವಿಷಪೂರಿತಯವಾಯಿತು....
No comments:
Post a Comment