Saturday, February 14, 2015

CHAPTER ONE- ವ್ಯಾಘ್ರೇಶ್ವರ ವೃತ್ತಾಂತ


                                                        ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ


Shri Shankar Bhat takes a journey to Kanyakumari from Udupi as ordained by deity Krishna. At Kanyakumari  he was again ordained by the Devi to go to Kuruvapuram and seek the blessings of Sripada Srivallabha. Totally ignorant of Sripada, Shankar bhat passes through Maruthuva malai and meets a saint and his strange disciple, Vyagreeshwara, in the form of a tiger. He gets to know the strange story of Vyagreeshwara associated with Sripada Srivallabha.

LISTEN TO THE FULL STORY 
DURATION : 28 min



.... ವಾತ್ಸಲ್ಯಮಯಿಯಾದ ಶ್ರೀವಲ್ಲಭರು "ಮಗೂ! ವ್ಯಾಘ್ರೇಶ್ವರ ! ನೀನು ಹಿಂದೊಮ್ಮೆ ಬಲಿಷ್ಟನಾದ ಪೈಲ್ವಾನನಾಗಿದ್ದೆ. ಆಗ ಹುಲಿಯೊಂದಿಗೆ ಹೋರಾಡುತ್ತಿದ್ದೆ. ಅವುಗಳನ್ನು ಕ್ರೂರವಾಗಿ ಹಿಂಸಿಸುತ್ತಿದ್ದೆ. ಅವುಗಳನ್ನು ಬಂಧಿಸಿ ನಿರಾಹಾರವಾಗಿರಿಸಿ ಪ್ರಜೆಗಳ ಮನೋದಾರ್ಥ ಪ್ರದರ್ಶನಗಳನ್ನು ಕೊಡುವುದು ಮುಂತಾದ ಕ್ರೂರಕರ್ಮಗಳನ್ನು ಮಾಡುತ್ತಿದ್ದೆ. ನೀನು ಮನುಷ್ಯ ಜನ್ಮವೆತ್ತಿ ಅತಿ ಕ್ರೂರವಾಗಿ ಹುಲಿಯನ್ನು ಹಿಂಸಿಸಿದ್ದರಿಂದ, ಕಾಲಕರ್ಮ ಕಾರಣ ವಶದಿಂದ ಅನೇಕ ಜನ್ಮಗಳಲ್ಲಿ ನೀನು ಪ್ರಾಣಿಯಾಗಿ ಹುಟ್ಟ ಬೇಕಾಗಿತ್ತು. ಆದರೆ ನನ್ನ ಅನುಗ್ರದಿಂದ ಈ ಒಂದೇ ಒಂದು ಜನ್ಮದಲ್ಲಿ ವ್ಯಾಘ್ರರೂಪ ತಾಳಿದಿ. ನಿನ್ನ ಎಲ್ಲ ಆ ದುಷ್ಕರ್ಮಗಳನ್ನು ನಾನು ಪರಿಹರಿಸಿದೆ. ........"  ಎಂದು ಆಶೀರ್ವದಿಸಿದರು  ( ಅ:1 : ಪು 42)

No comments:

Post a Comment