Showing posts with label sripadasrivallabha. Show all posts
Showing posts with label sripadasrivallabha. Show all posts

Saturday, October 3, 2015

CHAPTER 13- Meeting with Anand Sharma-Gayatri mantra

After meeting Subbaya Sreshti, Shankar Bhat continued his journey to Kurvapuram. On his way he was met by Sri Anand Sharma. He narrated the blessings by Maharshi Kanva at a very young age his experiencesin Narasimha caves and with Sripada Srivallabh. Sripada blessed him to be born as Venkayya Avadoota in his future birth.

He also gave vivid description of how Venkatapyya Sreshti was saved by Sripada srivallabha from death against astrological predictions made.

Listen to the story ( duration:  ~45 min)

( By clicking the link the player opens in a separate window)




CHAPTER 12- Bheema, the hunch back,wins the wrestler Kulasekhar


Subbya Sreshti went on to narrate the miracle performed by SripadaSrivallabha at the age of four in Narasimha verma's house. How Kulasekahra a proficient in 'Varmakala' was humbled by him using Bheema as his instrument.

Listen to the story  ( 20 minutes)




ನರಸಿಂಹ ವರ್ಮರು ಶ್ರೀಪಾದರಿಗಾಗಿ ಬೆಳ್ಳಿ ಜರಿ ಪೇಟ ತಯಾರು  ಮಾಡಿಸಿ ಕೊಟ್ಟಿದ್ದರು. ಅವರು ತಮ್ಮ ಜಮೀನನ್ನು ತೋರಿಸಲು ಹೋಗುವಾಗಲೆಲ್ಲಾ ಅದನ್ನು ಧರಿಸಿ  ಹೋಗುವುದು ಪರಿಪಾಠ. ಒಂದು ದಿನ ಪೇಟ ಧರಿಸುವಾಗ  ಶ್ರೀಪಾದರು "ತಾತಾ! ನಾವು ಸ್ವಲ್ಪ ಹೊತ್ತು  ದಡೆದು ಹೋಗ ಬಹುದಲ್ಲವೆ?" ಎಂದರು.  ಅಷ್ಟರಲ್ಲಿ ಪೀಠಿಕಾಪುರದ ಮಲ್ಲಯೋಧರು ಬಂದರು. ಅವರು ಶ್ರೀಪಾದರಿಗೆ ಶರಣಾದರು. ಶ್ರೀಪಾದರು ಅವರಿಗೆ ಅಭಯವಿತ್ತರು. ಪೀಠಿಕಾಪುರದಲ್ಲಿ ಭೀಮನೆಂಬ ಗೂನನಿದ್ದ. ......."ಮಲ್ಲಯೋಧರೊಂದಿಗೆ ನಮಗೇನು ಭಯ ?" ಎಂದು ಶ್ರಿಪಾದರು ಹೇಳಿದರು. ದತ್ತನ ಲೀಲೆಗಳು ಚಿತ್ರ-ವಿಚಿತ್ರವಾದವು. ಕುಲಶೇಖರನ ಮೇಲೆ ಹೋರಾಡಲು  ಭೀಮನನ್ನು ಆರಿಸಿದ್ದು ಪೀಠಿಕಾಪುರದ  ಜನರಿಗೆ ಆಶ್ಚರ್ಯತರಿಸಿತ್ತು. ಈ ಏಟಿನಿಂದ ಭೀಮ ಸಾಯಬಹುದು ಅಥವಾ ಶ್ರೀಪಾದ ದಿವ್ಯತ್ವ ಬೆಳೆಕಿಗೆ ಬರಬಹುದೆಂದು ಜನ ಮಾತನಾಡಿಕೊಂಡರು.....

Friday, August 7, 2015

CHAPTER 11 : BILVAMANAGALA, SUBYYA SRESHTI AND CHINTAMANI


Subayya Sreshti went on to explain  Sripada's transcendental nature as demonstrated to His grandfather
'Baapana avadhanudu. He also shows his Narsimha swarupa  with Chenchu Laxmi along with Chenchu clan of people to Subbayya Shreshti and his earlier associates Chinthamani  and Bilwa-mangala.

Both, with Sripada's blessings,  reach a high yogic state and self realization

.
play time :30 minutes

CHAPTER-10: Encounter with Subbayya Sreshti

In this episode Shankar Bhat comes across Subbayya Shreshti who was a greedy merchant. He was later taken in to Sripada Srivallabha's  fold through miraculous events. He was blessed with Akshaya paatra by Sripada Vallabha to take care of his day today food requirements.

It is indeed an eye opener how, Sripada, can nullify our bad karma yet compassionate with our undoings.


play time 48 minutes

Saturday, May 23, 2015

CHAPTER -09 : ಕರ್ಮ ಫಲ ಮೀಮಾಂಸೆ

ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ
Chapter -09
Sripadasrivallabha  gives his darshan in the form of light  to Shankar Bhat and Thirumaladas  during their meditation. Following this they find the "Naivedyam" made of chickpeas turns in to non edible  metallic pellets. This causes confusion in the mind of Shankar Bhat whether it is a blessing or  anger of Sripada regarding some of his doubts. Thirumaladas explains the significance of the vision they had. The chickpea's conversion in to iron pellets symbolizes prevention of possibility of sprouting thus signifying warding off impending ill health due malefic aspect of Guru in the horoscope of Shankar Bhat
The discussion further proceeds exploring extensively the karmic effects that governs the human birth. Even an avatar like Sripada -who is beyond effects of karma- also takes on him the bad karma of his forefathers to neutralize them. "The commandments of the Universal Law- giver are applicable to one and all. Likewise when He descends on earth in human form, He is also subjected to the laws of Karma , thus becoming role model for us to follow His path"  

Liten to the First Part [ Duration 28 minutes]



ನೈವೇದ್ಯಕ್ಕೆಂದು ಇಡಲ್ಪಟ್ಟ ಕಡಲೆಕಾಯಿ "ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ" ಎಂಬ ಆಕಾರವನ್ನು ಪಡೆಯಿತು. ಅದರ ಮೇಲೆ ಬಿಳಿಯ ಚಿಕ್ಕ ಪತ್ರ ಕಾಣಿಸಿತು. ನಾವು ನೋಡುತ್ತಿರುವಂತೆ ಅದು ದೊಡ್ಡದಾಯಿತು. ಚಚೌಕ ಆಕಾರವನ್ನು ಪಡೆಯಿತು. ತಾಳೆ ಪತ್ರಕ್ಕಿಂತ ತಿಳುವು ಆಗಿ, ಮುಟ್ಟಲು ತಿಳುವಾಗಿತ್ತು. ಕಪ್ಪು ಬಣ್ಣದಲ್ಲಿ ಅತ್ಯಂತ ಸುಂದರವಾಗಿ ಬರಯಲಾಗಿತ್ತು. "ಶ್ರೀ ಕೃಷ್ಣನ ನಿರ್ವಾಣ ಕ್ರಿಸ್ತುಪೂರ್ವ  3102 ನೆ ಸಂವತ್ಸರ ಫೆಬ್ರುವರಿ ತ್ಂಗಳು 18ನೆ ತಾರೀಖು ರಾತ್ರಿ 2 ಗಂಟೆ 27 ನಿಮಿಷ 30 ಸೆಕೆಂಡುಗಳು. ಇದು ಪ್ರಮಾದಿ ನಾಮ ಸಂವತ್ಸರ ಚೈತ್ರಶುದ್ಧ ಪಾಡ್ಯ, ಶುಕ್ರವಾರ ಅಶ್ವಿನೀ ನಕ್ಷತ್ರ. ಶ್ರೀ ಕೃಷ್ಣ ನಿರ್ಯಾಣದ ನಂತರ ಕಲಿಯ ಪ್ರವೇಶವಾಯಿತು !"
 
Listen to second Part [Duration 36 minutes] - with a few minutes overlap from part A   

Sunday, May 17, 2015

CHAPTER-08 : ದತ್ತಾವತಾರದ ವರ್ಣನೆ.

Sripadarajam sharanam prapadye


 Shri Tirumaladas started explaining various  intricate aspects of Dattavtara to Shankar Bhatt. The relation between food one eats  and its influence on his mental evolution too is explained by Tirumaladas. Finally he narrated an incident about an ascetic's visit to Sripada's house and his strange experience with Sripada. Sripada identifies him as Vidyaranya Maharishi and asks him to help Harihara and Bukka to establish a kingdom to protect Hindu way of life.

LISTEN TO AUDIO : Time 45 Miutes

ವೆಂಕಾವದಾನಿಗಳ ಭುಜವನ್ನೇರಿ   ಕುಳಿತು ಮುದ್ದು ಮುದ್ದು ಮಾತುಗಳನ್ನಾಡುತ್ತಾ,  ಬಾಲ್ಯ ಚೇಷ್ಟೆ ಮಾಡುತ್ತಾ  ಸಿದ್ಧನತ್ತ ನೋಡಿ ಶ್ರೀಪಾದರು ನಕ್ಕರು. ಅದನ್ನು ಕೂಡ ತಕ್ಷಣ ಸಿದ್ಧ ಸಮಾದಿ ಸ್ಥಿತಿಗೆ ಹೋದರು. ಆತ ಸಹಜ ಸ್ಥಿತಿಗೆ ತಲಪಿದ ನಂತರ ಶ್ರೀಪಾದರು "ಮಾಧವಾ ! ನನಗೆ ಹದಿನಾರು ಸಂವತ್ಸರಗಳಾದಾಗ ನಿನ್ನ ಕೋರಿಕೆಯ ಮೋರೆಗೆ  ಬುಕ್ಕರಾಯನೇ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸುವನು. ಹರಿಹರ ಬುಕ್ಕರಾಯನಿಗೂ ಜೊತೆಯಾಗಿರು.ನೀನು ವಿದ್ಯಾರಣ್ಯ ಮಹರ್ಷಿ ಎಂಬ ಹೆಸರಿನಿಂದ ವಿಖ್ಯಾತಿ ಹೊಂದುವೆ....

Saturday, May 2, 2015

CHAPTER-07_B : ಲೋಕಾಲೋಕ ವರ್ಣನೆ, ...ದತ್ತನೆಂದರೆ ಯಾರು?

ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ

In this second part of chapter 7, Sri Pada gives extensive explanation of different worlds which are beyond human realms. He repeatedly asserts that he alone responsible for the creation of all these worlds and nothing happens without his will (or sankalpa) in any of the worlds.

Narasavadhany and his wife have a emotional breakdown and beg Sripada to allow them to touch his feet. He disallows them for lack of sufficient satkarma ( punya) but assures that he would fulfil their wish in their next birth during his next Avatar as Sri Nrusimha saraswathi by which time they would have developed enough Datta bhakti. After fininshing his advice right in front of their eyes Sripada disappeared and a loud noise was heard.
 Play time : 17 minutes




ನರಸಾವದಾನಿ ತಾತಾ! ದತ್ತ ತತ್ತ್ವ್ ನಿನಗೆ ಅನುಭವಕ್ಕೆ ಬರಬೇಕಾದ್ರೆ ಕೆಲವು ಲಕ್ಷ ಜನ್ಮಗಳು ಬೇಕು. ಕೋಟ್ಯಾನುಕೋಟಿ ಬ್ರಹ್ಮಾಂಡವೆಲ್ಲಾ ವ್ಯಾಪಿಸಿದೆ. ಅದನ್ನು ಆಕ್ರಮಿಸಿಕೊಂಡಿರುವ ಏಕೈಕ ತೇಜೋಮಯ ರಾಶಿಗೆ ದತ್ತನ ಪರಿಚಯವಿದೆ. ಆ ದತ್ತ ಪ್ರಭುವೆ ಸಾಕ್ಷಾತ್ ನಿನ್ನ ಎದುರಿಗಿರುವ ಶ್ರೀಪಾದಶ್ರೀವಲ್ಲಭನೆಂದು ತಿಳಿ.   ..........
ದಿಕ್ಕುಗಳನ್ನು ವಸ್ತ್ರವಾಗಿ ಉಪಯೋಗಿಸುವ ದಿಗಂಬರ ನಾನೆ. ಯಾರೇ ಆಗಲಿ. ತ್ರಿಕರಣಶುದ್ಧಿಯಿಂದ ದತ್ತಾ! ದಿಗಂಬರಾ! ಶ್ರೀಪಾದ ಶ್ರೀವಲ್ಲಭಾ ದಿಗಂಬರಾ!  ನರಸಿಂಹ ಸರಸ್ವತಿ ದಿಗಂಬರಾ! ಎಂದು ಕೀರ್ತನೆ ಮಾಡುವಲ್ಲಿ ನಾನು ಸೂಕ್ಷ್ಮ ರೂಪದಲ್ಲಿ ಸದಾ ಇರುತ್ತೇನೆ...........
ಭಯಂಕರ ಶಬ್ದದೊಂದಿಗೆ ಶ್ರೀಚರಣರ ಶರೀರದಿಂದ ಅಣು ಪರಮಾಣುಗಳ ವಿಭಜನೆ ಹೊಂದಿ, ಶ್ರೀಪಾದರು ಅದೃಶ್ಯರಾದರು. 

Friday, April 24, 2015

CHAPTER -7A: ನರಸಾವದಾನಿ ದಂಪತಿಗಳಿಗೆ ಶ್ರೀಪಾದರ ಉಪದೇಶ


                      ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ
This chapter is uploaded in two parts to keep the play time around 30 minutes.
In part A Sri Tirumaladas narrates the leela of Sripada shown to Narasavadhani by being simultaneously present in three different locations. In course of time  Narasavadhani's reputation started declining among the residents of Pitikapuram and his plight became pitiable. The disturbed wife of Narasavadhani  cries in her puja room  about her misfortune. LO! Sripada vallabha appears right  there and answers lot of their queries regarding  karmic principles and his avathar hood.
Listen to the interesting conversation: [ play time 36 minutes]




"ದೈವ ಭಾವ ಪ್ರಿಯನೇ ಹೊರತು ಬ್ರಾಹ್ಮಣ ಪ್ರಿಯನಲ್ಲ. ನಿನ್ನ ಭಾವದಂತೆ ದೈವವೂ ಪ್ರತಿಕ್ರಿಯಿಸುತ್ತದೆ. ಬ್ರ ಹ್ಮ ಜ್ಞಾನ ಸಂಬಂದಕ್ಕೆ ಬಂದಾಗ ನಾನು ಬ್ರಾಹ್ಮಣನು. ಧರ್ಬಾರು ಮಾಡುತ್ತಾ ಭಕ್ತರ ಯೋಗಕ್ಷೇಮ ವಿಚಾರಿಸುತ್ತಾ ಅವರನ್ನು ಅನುಗ್ರಹಿಸುವಾಗ ನಾನು ಕ್ಷತ್ರಿಯನು. ಪ್ರತಿ ಜೀವಿಗೂ, ಆ ಜೀವಿ ಮಾಡುವ ಪಾಪ-ಪುಣ್ಯ ಕರ್ಮವನ್ನನುಸರಿಸಿ ಫಲ ನಿರ್ಧಾರಿತವಾಗುತ್ತದೆ. ಪ್ರತಿಯೊಬ್ಬರ ಫಲವೂ ನನ್ನಿದಲೇ ದೊರಕುವುದು. ಅಳೆದು, ತೂಗಿ ಯಾರಿಗೆ ಎಷ್ಟು ಕೊಡಬೇಕೆಂದು ಲೆಕ್ಕ ನೋಡುವಾಗ ನಾನು ವೈಶ್ಯ. ಭಕ್ತರ ನೋವನ್ನು, ಕಷ್ಟವನ್ನು ನನ್ನ ಶರೀರಕ್ಕೆ ಆಕರ್ಷಿಸಿ ಅವರಿಗೆ ಸುಖ ಶಾಂತಿಯನ್ನುಂಟು ಮಾಡುವ ಸೇವಾಧರ್ಮವನ್ನು ಕಲಿಯುವಾಗ ನಾನು ಶೂದ್ರ. ಜೀವಿಗಳ ಪಾಪವನ್ನು ತೊಳೆಯುವಾಗ ನಾನು ಆಳು. ಮರಣಿಸಿದ ಜೀವಿಗಳನ್ನು ಸುಟ್ಟು ಬೂದಿ ಮಾಡಿ ಉತ್ತಮ ಜನ್ಮವನ್ನು ಪ್ರಸಾವಿಸುತ್ತೇನೆ.ಅದಕ್ಕಾಗಿ ನಾನು ಸ್ಮಶಾನ ಕಾಯುವೆ. ಈಗ ನಾನು ಯಾವ ಕುಲದವನೆಂದು ತಿಳಿದುಕೊಂಡು ಹೇಳು"

Friday, April 3, 2015

CHAPTER -6 (B) : ತಿರುಮಲದಾಸನ ಮೇಲೆ ಶ್ರೀಪಾದರ ದಿವ್ಯಾನುಗ್ರಹ ; ಶ್ರೀಚರಣರ ಲೀಲೆಗಳು ಅನಂತ

Hearing the episode of Bagalamukhi darshan given to Ashutosh, ShankarBhat eagerly requested Tirumala Das to narrate more of his personal experiences with Sripada Srivallabha. Responding to this Tirumala Das told incidents about Narasavadhani's aversion to the family of Bappan Arya, his miserly attitude when it came to sharing even a home grown Amaranth leaves on Sripada Vallabha's request.
Then he narrated his personal encounter with Narasavadhani who forced him to wash his clothes.  Narasavadhani suffered burning sensation all over his body when he wore those clothes. He complained to an arbitrator that TirumalaDas was using occult powers to avoid wasing his clothes. However the judges acquitted him as innocent . That day was a blessed day for TirumalaDas as Sripada gave him darshan as a sixteen year old young man in his home after his return from the court. Tirumala Das was deeply touched by Sripada's simplicity and sought his blessings.
He further narrated the peculiar behaviour of  Narasavadhani's cow and  its death which brought ill fame to Narasavadhani. The heart broken Narasavadhani  one day died but Sripada Vallabha resurrected him from funeral pyre and gave him understanding of subtle karmic principles that govern human life in this world.

Tirumala Das's  vivid account of conversation between Sripada Vallabha and Bappan Arya regarding the purpose of his Avatar and things to accomplish too are interesting parts of this chapter of  charithamrutham.
Listen to Narasavadhani's story [ 38 minutes]

  

ಶ್ರೀಪಾದರ ಜನ್ಮದಿನವಾದ ಗಣೇಶ ಚತುರ್ಥಿಯಂದು ರಾಜಶರ್ಮ ಸತಿ ಪುತ್ರನೊಂದಿಗೆ ಬಾಬನ್ನಾರ್ಯರ ಮನೆಗೆ ಹೋದ..
----ತಾತ ಶ್ರೀವಲ್ಲಭನನ್ನು ಎತ್ತಿಕೊಂಡು ಮಡಲಲ್ಲಿ ಕೂರಿಸಿಕೊಂಡು ಶ್ರೀಚರಣವನ್ನು ನೋಡಿದರು. ಇಲ್ಲಿಯವರೆಗೆ ಮಿಂಚುವ ಗೆಜ್ಜೆಯ ಥಳಕ್ಕು ಈಗ ಕಾಣಿಸಲಿಲ್ಲ. ಸುಸ್ವಷ್ಟವಾಗಿ ತಾನು ಸ್ವತಹ ದತ್ತಾವತಾರಿಯೆಂದು ಸೂಚಿಸುವ ಶುಭ ಲಕ್ಷಣಗಳು ಅವರಿಗೆ ಕಂಡಿತು. ಅವರು ಶ್ರೀಪಾದರ ದಿವ್ಯಚರಣವನ್ನು ಮುದ್ದಾಡಿ ಈ ಬಾಲಕ ಸಾಕ್ಷಾತ್ ದತ್ತ ಪ್ರಭುವೇ ಎಂದು ನಿರ್ಧರಿಸಿದರು. ಆಗ ಬಾಬನ್ನಾರ್ಯರ ಬಾಯಿಯಿಂದ ಅಪ್ರಯತ್ನವಾಗಿ ಕೆಲವು ಪದಗಳು ಹೊರ ಹೊಮ್ಮಿದವು. ಅವುಗಳಿಗೆ ಛಂದಸ್ಸು ವ್ಯಾಕರಣವಾಗಲಿ ಬೇಕಾಗಿರಲಿಲ್ಲ. ತಾತನ ಕಣ್ಣಿನಿಂದ ಹರಿಯುತ್ತಿದ್ದ ಕಣ್ಣೀರನ್ನು ಶ್ರೀಪಾದರು ಮೌನವಾಗಿ ಒರಸಿದರು...

Saturday, March 28, 2015

CHAPTER-6 (A) -ಶ್ರ್ರೀಪಾದ ಶ್ರ್ರೀ ವಲ್ಲಭರ ಆವಿರ್ಭಾವ : ನರಸಾವದಾನಿಗಳ ವೃತ್ತಾಂತ

( 6-Part  -A)
Sri Thirumaldas, the washerman, further narrated  at length the stories of Sri Bappanarya, his daughter Sumathi maharani and her husband Sri Applaraja sharma and how they were given indication about an avatar of  Dattattreya as Sripada Srivallabha was to take place in their family to Shankar Bhat. The appearence of Kaalagni shamana Datta in Appalaraja sharma's meditation and informing him about his previous birth as Vishnu Datta and his present wife Sumathi as Suseela and their failure to seek a right boon from Dattatreya at that time now being materialized as birth of Sripada as their son is told in detail.
As Thirumaladas himself was once a resident of Peetikapuram and closely associated with all the villagers( because of his profession) he could narrate many incidents that highlighted Sripada srivallabha's greatness to Shankar Bhat. One such incident was about Sri Narasavadhani who was jealous of Bappanarya's fame and his repeated failures to defame him leading to his own degradation. By disrepecting Sripada in an  assembly of sholars, who was then just a kid of one year old, Narasavadhani lost the grace of Bagalamukhi Devi and faced disgrace among the learened ones. To Asutosh, a scholar from Bengal, Sripada assured that he himself was the Bagalamukhi devi and gave him  darshan of Bagalamukhi.

[This is first part of Chapter 6 plays for 38 minutes ]



ಆಶುತೋಷನು "ಪ್ರಭೂ! ನರಸಾವದಾನಿ ಗಳಾಮುಖಿ ಆರಾಧಕರೆಂದು
ತಿಳಿಯಿತು.ಅವರನ್ನಾಶ್ರಯಿಸಿ ಅಂಬಿಕಳ ದರ್ಶನ ಪಡಯಬೇಕೆಂದಿದ್ದೆ. ನನ್ನ ಬಯಕೆ
ಈಡೇರಲಿಲ್ಲ. ಅವರಿಂದ ಅದು ಸಾಧ್ಯವಾಗದೆಂದು ತಿಳಿಯಿತು!" ಆಗ ಶ್ರೀಪಾದರೆಂದರು-" ಆತ ಆರಾಧಿಸುವ ಅಂಬಿಕ ನಾನೇ! ನನ್ನನ್ನು ಹೋಗಲು ಹೇಳುವವರೆಗೂ ನರಸಾವಧಾನಿಯಲ್ಲಿ ಸೂಕ್ಷ್ಮಶರೀರಿಯಾಗಿದ್ದ ಅಂಬಿಕಾ ನನ್ನಲ್ಲಿ ಲೀನವಾದಳು. ನಾನು ಸರ್ವ ದೇವಿ ದೇವತಾಸ್ವರೂಪ. ಅಂಬಿಕಳ ದರ್ಶನ ಭಾಗ್ಯವನ್ನು ಹೊಂದು" ಎಂದು ಆಶುತೋಷನಿಗೆ ಬಗಳಾಂಬಿಕಳ ದರ್ಶನವಿತ್ತರು.

Saturday, March 7, 2015

CHAPTER -5: ತಿರುಪತಿಯ ದರ್ಶನ: ಕಾಣಿಪಾಕದ ತಿರುಮಲ ದಾಸನ ಭೇಟಿ

In this chapter Shankar Bhat, the author of the Charithamrutham, describes his bitter experiences in Tirupathi being a victim of  mistaken identity with a person who deserted his family and wife twenty years before. This was due to the affliction of seven and half year Saturn and how Sripada Vallabha reduces the suffering it to seven days is a very interesting miracle.  In order to understand the 'Cause & Effect of Karma, he also gets to know the reason behind the unfortunate incidence due to his certain bad karmic acts in his previous birth.

After Tirupathi he proceeds to Kanipakkam village near Chitoor. There, by the design of Sripada srivallabha he was taken to another great devotee by name Thirumala das, a washerman.
Through Thirumaladas Shankar Bhat learns the history of Varasiddhi Vinayaka temple of Kanipakkam and how its history is interwined with Sripada Srivallabha avatar.

Listen to the full story : Duration 37 minutes




  ".......ಅವು ಒಬ್ಬ ರಜಕನಿಗೆ ಸೇರಿದ ನಾಯಿಗಳು. ಆ ಅಗಸ ದತ್ತ ಭಕ್ತ.  ರಜಕರಿಗೆ ಆಲಯದೊಳಕ್ಕೆ ನಿಷಿದ್ಧವಿಲ್ಲವಿದ್ದರು ಆತ ಮಾತ್ರ ಒಳಕ್ಕೆ ಬರುವುದಿಲ್ಲ. ನಾನು ಸ್ವಾಮಿಯ ಪ್ರಸಾದವನ್ನು ಅವಕ್ಕೆ ಚೀಲದಲ್ಲಾಕ್ಕಿ ಗಂಟು ಕಟ್ಟಿ ಕೊಟ್ಟರೆ ಅವನಿಗೆ ತೆಗೆದು ಕೊಂಡು ಹೋಗಿ ಕೊಡುತ್ತವೆ. ನೀವು ಎರಡು ನಾಯಿಗಳನ್ನು ನೋಡಿ ಹೇಳಿದಿರಿ. ಒಟ್ಟು ನಾಲ್ಕು ನಾಯಿಗಳು ಬಂದ ಮೇಲೆ ನಾನು ಪ್ರಸಾದವನ್ನು ಕೊಡುವುದು. ಮಿಕ್ಕ ಎರಡು ನಾಯಿಗಳು ಬಂದಿರಬಹುದೇನೋ ನೋಡೋಣ " ಎಂದ. ನಾವು ಹೊರಕ್ಕೆ ಬಂದು ನೋಡುವ ವೇಳೆಗೆ ನಾಲ್ಕು ನಾಯಿಗಳಿದ್ದೆವು. ಆ ಪೂಜಾರಿ ಪ್ರಸಾದವನ್ನು ಚೀಲದೊಳಕ್ಕೆ ಹಾಕಿ ಅವಕ್ಕೆ ಕೊಟ್ಟ. ಆ ನಾಲ್ಕೂ ನಾಯಿಗಳು ನನ್ನನ್ನು ನಾಲ್ಕು ಕಡೆಯಿಂದ ಸುತ್ತವರೆದವು. ಆಗ ಪೂಜಾರಿಯು- "ಆ ನಾಯಿಗಳ ಇಷ್ಟದಂತೆ ನೀವು ಆ ರಜಕನ ಬಳಿಗೆ ಹೋಗಿ. ನಿಮಗೆ ಶುಭವಾಗುತ್ತದೆ"-ಎಂದು ಹೇಳಿದ.

Saturday, February 28, 2015

CHAPTER-4: ಶಿವ ಶರ್ಮನ ವೃತ್ತಾಂತ ;ಶ್ರೀಪಾದರ ಧ್ಯಾನದ ಫಲ

In Chapter 4 we find Yogi Palaniswamy explaining all the visions of   meditations which includes past, present and future of his time.  
[He was a tool in the hands of Sripada Srivallabha to inform Shankar Bhat as part of biography documentation needed for future generations.]
After emerging from meditation yogi Palani Swamai, Shankar bhat and Madhava shared their respective experiences during meditation. Sri PalaniSwami told the story of Shivashankar Sharma. He was very much  ashamed of having an underdeveloped son. Sripada Srivallabha granted him the boon that his son can be made as a scholar in exchange of Shivashankara Sharma's balance of  life span for which Sharma readily agrees.  Later as promised Sripada saves the life of Sharma's widow and son when they were about to commit suicide out of poverty and shame. By his grace the son became a great scholar.  His mother was given a boon that she, in her following birth would be fortunate to be the mother of Narsimha Saraswathi- the next avatar of Sripada Srivallabha.
( this part of the story is available in "Gurucharithra" of  Narsimha Saraswathi written by Sri Vasudevananda Saraswathi -which is popular as Paarayana Grantha  in Maharashtra- but with lesser details)

Later Palaniswami explains the vision of Shankara Bhat as an indication of arrival of Hindu- Muslim fakir
Saibaba and Madhava's vision as the assurance of SriPada about establishement of his Padukas at his birth place in Pitikapuram  at the appropriate time.

At the end of the session Palaniswami requests the dead body of the young man to be brought back and enters in to that body leaving his old one lifeless. While shankar Bhat and Madhava looked dumb struck Vyagreesha Sharma arrived in tiger form and lifted the lifeless body to the nearby river to dispose it off.
PalaniSwami ordered Shankar Bhat to proceed to Tirupathi and Madhava to return to Vichithrapura.

LISTEN TO THE FULL STORY :



ಅಂಬಿಕಳನ್ನು ಶೇಷ ಜೀವನವನ್ನು  ಶಿವ ಪೂಜಯಲ್ಲಿ ಕಳೆಯುವಂತೆ ಆಜ್ಞಾಪಿಸಿದರು. ಶನಿವಾರದಂದು ಪ್ರದೋಷ ಸಮಯದಲ್ಲಿ ಮಾಡುವ ಶಿವ ಪೂಜಾ ಫಲದ  ಬಗ್ಗೆ ಅವರಿಗೆ ವಿಸ್ತಾರವಾಗಿ ತಿಳಿಸಿದರು. ಮುಂದಿನ ಜನ್ಮದಲ್ಲಿ ಅಂಬಿಕಳಿಗೆ ತಮಗೆ ಸರಿಸಮಾನನಾದ ಮಗ ಹುಟ್ಟುವನೆಂದು ನುಡಿದರು. ಆದರೆ  ತಮಗೆ ಸರಿಸಮಾನನಾದ ವರು ಮೂರು ಲೋಕದಲ್ಲಿ ಇಲ್ಲದಿರುವುದಿಂದ ತಾವೆ ಆಕೆಗೆ ಮಗನಾಗಿ ಜನಿಸಲು ನಿಶ್ಚಯಿಸಿದರು.

Wednesday, February 25, 2015

Chapter-3 : ಯೋಗಿ ಪಳನಿಸ್ವಾಮಿಯರೊಡನೆ ಕಳೆದ ದಿನಗಳು

  ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ

After the episode at Vichitharapura Palace, Shankar Bhat meets a henpecked brahmin who was unable to host him a lunch due to the rude behavior of his wife. While both were resting under a banyan tree with
empty stomach, a retinue of king's attendants come in search of Shankar bhat and took them in full honor to the king's court. The king narrated the miraculous cure of his dumb son by the sudden appearance of a vey young sage who applied sacred ash on his son and disappeared as light. The king and his courtiers become staunch devotees of sripada srivallabha after Shankar bhat confirmed that the young sage was none other than Sripadavallabha.

Madhava Namboodari, a cook in the palace, joins Shankar bhat in his journey to Kuruvapuram. They meet Sri Palaniswamy, a great yogi in  the forest close to Chidambaram. They spend a few days with him and get to know the subtilities Gayatri mantra, Kanada maharishi's atomic theory,  effect of food over mind etc
.
The story further continues with Palaniswamy explaining the efficacy of Sripadavallbha smarana . One day Madhava died of snake bite while the sage was in deep meditation. However he was resurrected as per the will of Sripada vallabha. Then Madhava explained his travel to Kuruvapuram in his subtle body and his experiences of meeting with Sripada vallabha and a visit to Nagaloka. 
Listen to the Full story :

ಶ್ರೀಪಾದ ಶ್ರೀವಲ್ಲಭರ ಚರಣಕ್ಕೆ ನಾನು ನಮಸ್ಕರಿಸಿದೆ. ಶ್ರೀವಲ್ಲಭರು ಕರುಣಾಪೂರಿತ ನೋಟ ಬೀರುತ್ತಾ  ಹೇಳಿದರು "ವತ್ಸಾ ! ಈ ನನ್ನ ದಿವ್ಯ ಭವ್ಯ ದರ್ಶನ ಅಪರೂಪದ ಯೋಗ. ನಿನ್ನೊಂದಿಗೆ ಮಾತನಾಡಿದ ಮಹಾಸರ್ಪವು ಬರಲಿರುವ ಸಂವತ್ಸರಗಳಲ್ಲಿ ಜ್ಯೋತಿ ರಾಮಲಿಂಗ ಸ್ವಾಮಿ ರೂಪದಲ್ಲಿ ಅವತರಿಸಿ ಜ್ಯೋತಿ ರೂಪದಲ್ಲೇ ಅಂತರ್ಧಾನವಾಗುವರು. ಹಾಗೆಯೇ ನೀನು ಮಾತನಾಡಿದ ಇನ್ನೊಂದು ಸರ್ಪವು ಸದಾಶಿವ ಬ್ರಹ್ಮೇಂದ್ರ ಹೆಸರಿನಲ್ಲಿ ಮುಂಬರುವ ವರ್ಷಗಳಲ್ಲಿ ಅವತರಿಸಿ ಅನೇಕ ಲೀಲೆಗಳನ್ನು ತೋರುವರು.
ಶ್ರೀ ಪೀಠಿಕಾಪುರವು ನನಗೆ ಅತಿ ಪ್ರೀತಿ  ಪಾತ್ರವಾದ ಸ್ಥಳ. ನನ್ನ ಪಾದುಕೆಯು ಪೀಠಿಕಾಪುರದಲ್ಲೇ ಪ್ರತಿಷ್ಠಾಪಿಸಲ್ಪಡುತ್ತದೆ. ನಾನು ಜನಿಸಿದ ಮಾತಾ ಮಹಾ ಗೃಹದಲ್ಲೇ ನನ್ನ ಪಾದುಕೆ ಪ್ರತಿಷ್ಠಾಪಿಸಲ್ಪಡುತ್ತದೆ. ನನ್ನ ಜನ್ಮ ಕರ್ಮವು ರಹಸ್ಯವಾದದ್ದು ....." 

Saturday, February 21, 2015

Chapter-2 : ಶ್ರೀ ಸಿದ್ಧಯೋಗೀಂದ್ರ ದರ್ಶಣ

ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ 

Shankar Bhat continues his journey northwards to Kuruvapuram. In chapter 2, he describes his mysterious experience of worshiping of Indra's Sivalinga in two different periods of time. He initially saw a peaceful forest Kadambavana as he passed along. When he was asked to revisit after meeting a Siddha yogi the same place had turned to be a crowded town called Madurai.

A tired and confused Shankar bhat fell in to slumber only to find himself waking up in a far away place In his further journey he was suddenly troubled by pecking crows and biting snakes and was finally saved by a group of washer-men. A cobbler named Vallabhadas not only treated his wounds but also a yogi, explains the reasons for his suffering. Those are peculiar ways of Sripada Srivallabha in nullifying the bad karmic loads of his devotees.

This chapter ends with Shankar Bhat's experience with the king of Vichithrapura who tested the brahmins, in strange ways, for their scholarly accomplishments and punished them when failed. However Bhat's naive replies were interpreted as that of a genius and he was greatly rewarded by the king which was attributed to Sripada srivallabha's leela.  Listen to the full story.  Duration :50 min



......ನಾನು ತಿನ್ನುವಷ್ಟರಲ್ಲಿ  ಎಲ್ಲಿಂದಲೋ ಬಂದ ಕಾಗೆ ನನ್ನ ತಲೆಯನ್ನ್ನು ಕುಕ್ಕತೊಡಗಿತು. ಅದನ್ನು ಓಡಿಸಲು ನಾನು ಮಾಡಿದ ಪ್ರಯತ್ನ ವಿಫಲವಾಯಿತು. ಅಷ್ಟರಲ್ಲಿ ಮತ್ತಷ್ಟು ಕಾಗೆಳು ಬಂದು ತಮಗೆ ಇಷ್ಟ ಬಂದ ಕಡೆ ಕುಕ್ಕತೊಡಗಿದೆವು.....ಶರೀರವೆಲ್ಲಾ ರಕ್ತ ಸಿಕ್ತವಾಯಿತು. ನಾನು ಓಡಿದಷ್ಟು ಕಾಗೆಗಳು ಹಿಂಬಾಲಿಸಿ ಹಿಂಸಿಸಿದವು ....ನನ್ನ ಶರೀರದಿಂದ ಇಲ್ಲಿಯವರಿಗೆ ಎಂದೂ ಇಲ್ಲದ ವಾಸನೆ ಹೊರಸೂಸತೊಡಗಿತು. ಈ ವಾಸನೆಯಿಂದ ಆಕರ್ಷಿತಗೊಂಡೋ ಅಥವಾ ವಿಧಿ ವೈಪರಿತ್ಯವೋ ನನಗೆ ತಿಳಿಯದು, ದೊಡ್ಡ ದೊಡ್ಡ ವಿಷ ಸರ್ಪಗಳು ಒಂದರನಂತರ ಒಂದು ಸರ ಸರನೆ ನನ್ನ ಬಳಿಗೆ ಬಂದು ನನ್ನನು ಕಡಿದು ಹೋಗುತ್ತಿದ್ದವು...ಶರೀರವೆಲ್ಲ ವಿಷಪೂರಿತಯವಾಯಿತು....

Saturday, February 14, 2015

CHAPTER ONE- ವ್ಯಾಘ್ರೇಶ್ವರ ವೃತ್ತಾಂತ


                                                        ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ


Shri Shankar Bhat takes a journey to Kanyakumari from Udupi as ordained by deity Krishna. At Kanyakumari  he was again ordained by the Devi to go to Kuruvapuram and seek the blessings of Sripada Srivallabha. Totally ignorant of Sripada, Shankar bhat passes through Maruthuva malai and meets a saint and his strange disciple, Vyagreeshwara, in the form of a tiger. He gets to know the strange story of Vyagreeshwara associated with Sripada Srivallabha.

LISTEN TO THE FULL STORY 
DURATION : 28 min



.... ವಾತ್ಸಲ್ಯಮಯಿಯಾದ ಶ್ರೀವಲ್ಲಭರು "ಮಗೂ! ವ್ಯಾಘ್ರೇಶ್ವರ ! ನೀನು ಹಿಂದೊಮ್ಮೆ ಬಲಿಷ್ಟನಾದ ಪೈಲ್ವಾನನಾಗಿದ್ದೆ. ಆಗ ಹುಲಿಯೊಂದಿಗೆ ಹೋರಾಡುತ್ತಿದ್ದೆ. ಅವುಗಳನ್ನು ಕ್ರೂರವಾಗಿ ಹಿಂಸಿಸುತ್ತಿದ್ದೆ. ಅವುಗಳನ್ನು ಬಂಧಿಸಿ ನಿರಾಹಾರವಾಗಿರಿಸಿ ಪ್ರಜೆಗಳ ಮನೋದಾರ್ಥ ಪ್ರದರ್ಶನಗಳನ್ನು ಕೊಡುವುದು ಮುಂತಾದ ಕ್ರೂರಕರ್ಮಗಳನ್ನು ಮಾಡುತ್ತಿದ್ದೆ. ನೀನು ಮನುಷ್ಯ ಜನ್ಮವೆತ್ತಿ ಅತಿ ಕ್ರೂರವಾಗಿ ಹುಲಿಯನ್ನು ಹಿಂಸಿಸಿದ್ದರಿಂದ, ಕಾಲಕರ್ಮ ಕಾರಣ ವಶದಿಂದ ಅನೇಕ ಜನ್ಮಗಳಲ್ಲಿ ನೀನು ಪ್ರಾಣಿಯಾಗಿ ಹುಟ್ಟ ಬೇಕಾಗಿತ್ತು. ಆದರೆ ನನ್ನ ಅನುಗ್ರದಿಂದ ಈ ಒಂದೇ ಒಂದು ಜನ್ಮದಲ್ಲಿ ವ್ಯಾಘ್ರರೂಪ ತಾಳಿದಿ. ನಿನ್ನ ಎಲ್ಲ ಆ ದುಷ್ಕರ್ಮಗಳನ್ನು ನಾನು ಪರಿಹರಿಸಿದೆ. ........"  ಎಂದು ಆಶೀರ್ವದಿಸಿದರು  ( ಅ:1 : ಪು 42)