Saturday, February 14, 2015

ಗ್ರಂಥ ಮಹಿಮೆ !

            ಶ್ರೀಪಾದರಾಜಂ ಶರಣಂ  ಪ್ರಪದ್ಯೆ


         ಶ್ರೀರಸ್ತು ! ಶುಭಮಸ್ತು !  ನಿರ್ವಿಘ್ನಮಸ್ತು  !

ಶ್ರೀ ಗುರುದತ್ತಾತ್ರೇಯ ಶ್ರೀಪಾದಶ್ರೀವಲ್ಲಭ  ಪರಬ್ರಹ್ಮಣೇ  ನಮ: ||

ಎಂದು ಸ್ಮರಿಸಿದರೆ ಸುಖ- ಸಂಪತ್ತು-ಸಮಾಧಾನ-ಶಾಂತಿ ಪ್ರಾಪ್ತವಾಗುವುದು. 'ಶ್ರೀಪಾದ ಶ್ರೀವಲ್ಲಭರು ಗಣಪತಿ ಹಬ್ಬದಂದು ಜನಿಸಿದರು. ಇವರನ್ನು ಸಾಕ್ಷಾತ್ ಗಣಪತಿಯಂದೇ ಪರಿಗಣಿಸಲಾಗುವುದು. ಸಕಲ ವಿಘ್ನ ನಿವಾರಣೆಯಾಗುವುದು. 'ಶ್ರೀಪಾದ ಶ್ರೀವಲ್ಲಭರ ಚರಿತಾಮೃತ' ಪಠಣದಿಂದ ಮನೆಯಲ್ಲಿಯ ಸಮಸ್ತ ವಾಸ್ತು ದೋಷ ನಿವಾರಣೇ ಆಗುವುದು.

ಕಷ್ಟ-ನಷ್ಟಗಳ ಪರಿಹಾರವಾಗುವುದು. ವಿದ್ಯಾರ್ಥಿಗಳಿಗೆ ವಿದ್ಯಾ ಲಭಿಸುವುದು
ವಿವಾಹಾರ್ಥಿಗಳಿಗೆ ವಿವಾಹ ಆಗುವುದು. ಸಂತಾನಾರ್ಥಿಗಳಿಗೆ  ಉತ್ತಮ ಸಂತಾನ ಪ್ರಾಪ್ತಿ ಆಗುವುದು. ವ್ಯಾಪಾರ ಅಭಿವೃದ್ಧಿ ಆಗುವುದು. ರೋಗ ರುಜಿನಗಳ ನಿವಾರಣೆ ಆಗುವುದು. ನಮ್ಮ ಸಕಲ ಇಷ್ಟಾರ್ಥ ಸಿದ್ಧಿಸುವುದು.

ಈ  ಗ್ರಂಥ ಕಾಮಧೇನು !  ಕಲ್ಪವೃಕ್ಷ  !!   ಚಿಂತಾಮಣಿ !!!

No comments:

Post a Comment