Friday, April 24, 2015

CHAPTER -7A: ನರಸಾವದಾನಿ ದಂಪತಿಗಳಿಗೆ ಶ್ರೀಪಾದರ ಉಪದೇಶ


                      ಶ್ರೀ ಪಾದ ರಾಜಂ ಶರಣಂ ಪ್ರಪದ್ಯೆ
This chapter is uploaded in two parts to keep the play time around 30 minutes.
In part A Sri Tirumaladas narrates the leela of Sripada shown to Narasavadhani by being simultaneously present in three different locations. In course of time  Narasavadhani's reputation started declining among the residents of Pitikapuram and his plight became pitiable. The disturbed wife of Narasavadhani  cries in her puja room  about her misfortune. LO! Sripada vallabha appears right  there and answers lot of their queries regarding  karmic principles and his avathar hood.
Listen to the interesting conversation: [ play time 36 minutes]




"ದೈವ ಭಾವ ಪ್ರಿಯನೇ ಹೊರತು ಬ್ರಾಹ್ಮಣ ಪ್ರಿಯನಲ್ಲ. ನಿನ್ನ ಭಾವದಂತೆ ದೈವವೂ ಪ್ರತಿಕ್ರಿಯಿಸುತ್ತದೆ. ಬ್ರ ಹ್ಮ ಜ್ಞಾನ ಸಂಬಂದಕ್ಕೆ ಬಂದಾಗ ನಾನು ಬ್ರಾಹ್ಮಣನು. ಧರ್ಬಾರು ಮಾಡುತ್ತಾ ಭಕ್ತರ ಯೋಗಕ್ಷೇಮ ವಿಚಾರಿಸುತ್ತಾ ಅವರನ್ನು ಅನುಗ್ರಹಿಸುವಾಗ ನಾನು ಕ್ಷತ್ರಿಯನು. ಪ್ರತಿ ಜೀವಿಗೂ, ಆ ಜೀವಿ ಮಾಡುವ ಪಾಪ-ಪುಣ್ಯ ಕರ್ಮವನ್ನನುಸರಿಸಿ ಫಲ ನಿರ್ಧಾರಿತವಾಗುತ್ತದೆ. ಪ್ರತಿಯೊಬ್ಬರ ಫಲವೂ ನನ್ನಿದಲೇ ದೊರಕುವುದು. ಅಳೆದು, ತೂಗಿ ಯಾರಿಗೆ ಎಷ್ಟು ಕೊಡಬೇಕೆಂದು ಲೆಕ್ಕ ನೋಡುವಾಗ ನಾನು ವೈಶ್ಯ. ಭಕ್ತರ ನೋವನ್ನು, ಕಷ್ಟವನ್ನು ನನ್ನ ಶರೀರಕ್ಕೆ ಆಕರ್ಷಿಸಿ ಅವರಿಗೆ ಸುಖ ಶಾಂತಿಯನ್ನುಂಟು ಮಾಡುವ ಸೇವಾಧರ್ಮವನ್ನು ಕಲಿಯುವಾಗ ನಾನು ಶೂದ್ರ. ಜೀವಿಗಳ ಪಾಪವನ್ನು ತೊಳೆಯುವಾಗ ನಾನು ಆಳು. ಮರಣಿಸಿದ ಜೀವಿಗಳನ್ನು ಸುಟ್ಟು ಬೂದಿ ಮಾಡಿ ಉತ್ತಮ ಜನ್ಮವನ್ನು ಪ್ರಸಾವಿಸುತ್ತೇನೆ.ಅದಕ್ಕಾಗಿ ನಾನು ಸ್ಮಶಾನ ಕಾಯುವೆ. ಈಗ ನಾನು ಯಾವ ಕುಲದವನೆಂದು ತಿಳಿದುಕೊಂಡು ಹೇಳು"

Friday, April 3, 2015

CHAPTER -6 (B) : ತಿರುಮಲದಾಸನ ಮೇಲೆ ಶ್ರೀಪಾದರ ದಿವ್ಯಾನುಗ್ರಹ ; ಶ್ರೀಚರಣರ ಲೀಲೆಗಳು ಅನಂತ

Hearing the episode of Bagalamukhi darshan given to Ashutosh, ShankarBhat eagerly requested Tirumala Das to narrate more of his personal experiences with Sripada Srivallabha. Responding to this Tirumala Das told incidents about Narasavadhani's aversion to the family of Bappan Arya, his miserly attitude when it came to sharing even a home grown Amaranth leaves on Sripada Vallabha's request.
Then he narrated his personal encounter with Narasavadhani who forced him to wash his clothes.  Narasavadhani suffered burning sensation all over his body when he wore those clothes. He complained to an arbitrator that TirumalaDas was using occult powers to avoid wasing his clothes. However the judges acquitted him as innocent . That day was a blessed day for TirumalaDas as Sripada gave him darshan as a sixteen year old young man in his home after his return from the court. Tirumala Das was deeply touched by Sripada's simplicity and sought his blessings.
He further narrated the peculiar behaviour of  Narasavadhani's cow and  its death which brought ill fame to Narasavadhani. The heart broken Narasavadhani  one day died but Sripada Vallabha resurrected him from funeral pyre and gave him understanding of subtle karmic principles that govern human life in this world.

Tirumala Das's  vivid account of conversation between Sripada Vallabha and Bappan Arya regarding the purpose of his Avatar and things to accomplish too are interesting parts of this chapter of  charithamrutham.
Listen to Narasavadhani's story [ 38 minutes]

  

ಶ್ರೀಪಾದರ ಜನ್ಮದಿನವಾದ ಗಣೇಶ ಚತುರ್ಥಿಯಂದು ರಾಜಶರ್ಮ ಸತಿ ಪುತ್ರನೊಂದಿಗೆ ಬಾಬನ್ನಾರ್ಯರ ಮನೆಗೆ ಹೋದ..
----ತಾತ ಶ್ರೀವಲ್ಲಭನನ್ನು ಎತ್ತಿಕೊಂಡು ಮಡಲಲ್ಲಿ ಕೂರಿಸಿಕೊಂಡು ಶ್ರೀಚರಣವನ್ನು ನೋಡಿದರು. ಇಲ್ಲಿಯವರೆಗೆ ಮಿಂಚುವ ಗೆಜ್ಜೆಯ ಥಳಕ್ಕು ಈಗ ಕಾಣಿಸಲಿಲ್ಲ. ಸುಸ್ವಷ್ಟವಾಗಿ ತಾನು ಸ್ವತಹ ದತ್ತಾವತಾರಿಯೆಂದು ಸೂಚಿಸುವ ಶುಭ ಲಕ್ಷಣಗಳು ಅವರಿಗೆ ಕಂಡಿತು. ಅವರು ಶ್ರೀಪಾದರ ದಿವ್ಯಚರಣವನ್ನು ಮುದ್ದಾಡಿ ಈ ಬಾಲಕ ಸಾಕ್ಷಾತ್ ದತ್ತ ಪ್ರಭುವೇ ಎಂದು ನಿರ್ಧರಿಸಿದರು. ಆಗ ಬಾಬನ್ನಾರ್ಯರ ಬಾಯಿಯಿಂದ ಅಪ್ರಯತ್ನವಾಗಿ ಕೆಲವು ಪದಗಳು ಹೊರ ಹೊಮ್ಮಿದವು. ಅವುಗಳಿಗೆ ಛಂದಸ್ಸು ವ್ಯಾಕರಣವಾಗಲಿ ಬೇಕಾಗಿರಲಿಲ್ಲ. ತಾತನ ಕಣ್ಣಿನಿಂದ ಹರಿಯುತ್ತಿದ್ದ ಕಣ್ಣೀರನ್ನು ಶ್ರೀಪಾದರು ಮೌನವಾಗಿ ಒರಸಿದರು...