Saturday, March 28, 2015

CHAPTER-6 (A) -ಶ್ರ್ರೀಪಾದ ಶ್ರ್ರೀ ವಲ್ಲಭರ ಆವಿರ್ಭಾವ : ನರಸಾವದಾನಿಗಳ ವೃತ್ತಾಂತ

( 6-Part  -A)
Sri Thirumaldas, the washerman, further narrated  at length the stories of Sri Bappanarya, his daughter Sumathi maharani and her husband Sri Applaraja sharma and how they were given indication about an avatar of  Dattattreya as Sripada Srivallabha was to take place in their family to Shankar Bhat. The appearence of Kaalagni shamana Datta in Appalaraja sharma's meditation and informing him about his previous birth as Vishnu Datta and his present wife Sumathi as Suseela and their failure to seek a right boon from Dattatreya at that time now being materialized as birth of Sripada as their son is told in detail.
As Thirumaladas himself was once a resident of Peetikapuram and closely associated with all the villagers( because of his profession) he could narrate many incidents that highlighted Sripada srivallabha's greatness to Shankar Bhat. One such incident was about Sri Narasavadhani who was jealous of Bappanarya's fame and his repeated failures to defame him leading to his own degradation. By disrepecting Sripada in an  assembly of sholars, who was then just a kid of one year old, Narasavadhani lost the grace of Bagalamukhi Devi and faced disgrace among the learened ones. To Asutosh, a scholar from Bengal, Sripada assured that he himself was the Bagalamukhi devi and gave him  darshan of Bagalamukhi.

[This is first part of Chapter 6 plays for 38 minutes ]



ಆಶುತೋಷನು "ಪ್ರಭೂ! ನರಸಾವದಾನಿ ಗಳಾಮುಖಿ ಆರಾಧಕರೆಂದು
ತಿಳಿಯಿತು.ಅವರನ್ನಾಶ್ರಯಿಸಿ ಅಂಬಿಕಳ ದರ್ಶನ ಪಡಯಬೇಕೆಂದಿದ್ದೆ. ನನ್ನ ಬಯಕೆ
ಈಡೇರಲಿಲ್ಲ. ಅವರಿಂದ ಅದು ಸಾಧ್ಯವಾಗದೆಂದು ತಿಳಿಯಿತು!" ಆಗ ಶ್ರೀಪಾದರೆಂದರು-" ಆತ ಆರಾಧಿಸುವ ಅಂಬಿಕ ನಾನೇ! ನನ್ನನ್ನು ಹೋಗಲು ಹೇಳುವವರೆಗೂ ನರಸಾವಧಾನಿಯಲ್ಲಿ ಸೂಕ್ಷ್ಮಶರೀರಿಯಾಗಿದ್ದ ಅಂಬಿಕಾ ನನ್ನಲ್ಲಿ ಲೀನವಾದಳು. ನಾನು ಸರ್ವ ದೇವಿ ದೇವತಾಸ್ವರೂಪ. ಅಂಬಿಕಳ ದರ್ಶನ ಭಾಗ್ಯವನ್ನು ಹೊಂದು" ಎಂದು ಆಶುತೋಷನಿಗೆ ಬಗಳಾಂಬಿಕಳ ದರ್ಶನವಿತ್ತರು.

Saturday, March 7, 2015

CHAPTER -5: ತಿರುಪತಿಯ ದರ್ಶನ: ಕಾಣಿಪಾಕದ ತಿರುಮಲ ದಾಸನ ಭೇಟಿ

In this chapter Shankar Bhat, the author of the Charithamrutham, describes his bitter experiences in Tirupathi being a victim of  mistaken identity with a person who deserted his family and wife twenty years before. This was due to the affliction of seven and half year Saturn and how Sripada Vallabha reduces the suffering it to seven days is a very interesting miracle.  In order to understand the 'Cause & Effect of Karma, he also gets to know the reason behind the unfortunate incidence due to his certain bad karmic acts in his previous birth.

After Tirupathi he proceeds to Kanipakkam village near Chitoor. There, by the design of Sripada srivallabha he was taken to another great devotee by name Thirumala das, a washerman.
Through Thirumaladas Shankar Bhat learns the history of Varasiddhi Vinayaka temple of Kanipakkam and how its history is interwined with Sripada Srivallabha avatar.

Listen to the full story : Duration 37 minutes




  ".......ಅವು ಒಬ್ಬ ರಜಕನಿಗೆ ಸೇರಿದ ನಾಯಿಗಳು. ಆ ಅಗಸ ದತ್ತ ಭಕ್ತ.  ರಜಕರಿಗೆ ಆಲಯದೊಳಕ್ಕೆ ನಿಷಿದ್ಧವಿಲ್ಲವಿದ್ದರು ಆತ ಮಾತ್ರ ಒಳಕ್ಕೆ ಬರುವುದಿಲ್ಲ. ನಾನು ಸ್ವಾಮಿಯ ಪ್ರಸಾದವನ್ನು ಅವಕ್ಕೆ ಚೀಲದಲ್ಲಾಕ್ಕಿ ಗಂಟು ಕಟ್ಟಿ ಕೊಟ್ಟರೆ ಅವನಿಗೆ ತೆಗೆದು ಕೊಂಡು ಹೋಗಿ ಕೊಡುತ್ತವೆ. ನೀವು ಎರಡು ನಾಯಿಗಳನ್ನು ನೋಡಿ ಹೇಳಿದಿರಿ. ಒಟ್ಟು ನಾಲ್ಕು ನಾಯಿಗಳು ಬಂದ ಮೇಲೆ ನಾನು ಪ್ರಸಾದವನ್ನು ಕೊಡುವುದು. ಮಿಕ್ಕ ಎರಡು ನಾಯಿಗಳು ಬಂದಿರಬಹುದೇನೋ ನೋಡೋಣ " ಎಂದ. ನಾವು ಹೊರಕ್ಕೆ ಬಂದು ನೋಡುವ ವೇಳೆಗೆ ನಾಲ್ಕು ನಾಯಿಗಳಿದ್ದೆವು. ಆ ಪೂಜಾರಿ ಪ್ರಸಾದವನ್ನು ಚೀಲದೊಳಕ್ಕೆ ಹಾಕಿ ಅವಕ್ಕೆ ಕೊಟ್ಟ. ಆ ನಾಲ್ಕೂ ನಾಯಿಗಳು ನನ್ನನ್ನು ನಾಲ್ಕು ಕಡೆಯಿಂದ ಸುತ್ತವರೆದವು. ಆಗ ಪೂಜಾರಿಯು- "ಆ ನಾಯಿಗಳ ಇಷ್ಟದಂತೆ ನೀವು ಆ ರಜಕನ ಬಳಿಗೆ ಹೋಗಿ. ನಿಮಗೆ ಶುಭವಾಗುತ್ತದೆ"-ಎಂದು ಹೇಳಿದ.